Close Menu
KARNIK EXPRESSKARNIK EXPRESS
    Facebook X (Twitter) Instagram
    Trending
    • ಕಾರು ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಯ ಬೆಂಕಿಗೆ ಆರು ಮಂದಿ ಸಜೀವ ದಹನ
    • ಅಕ್ಷಯ ತೃತೀಯ ಯಾವಾಗ?.. ಚಿನ್ನ ಖರೀದಿಸಲು ಸರಿಯಾದ ಶುಭ ಸಮಯ ಯಾವುದು?
    • ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತದೆ
    • ಅರುಣಾಚಲ ಪ್ರದೇಶದ ಪ್ರದೇಶಗಳಿಗೆ ‘ಕಾಲ್ಪನಿಕ ಹೆಸರುಗಳನ್ನು’ ನೀಡಿದ್ದಕ್ಕಾಗಿ ಭಾರತ ಚೀನಾವನ್ನು ಟೀಕಿಸಿದೆ
    • ದಕ್ಷಿಣ ಏಷ್ಯಾ ಪ್ರವಾಹ ಬಿಕ್ಕಟ್ಟು: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ 200+ ಸಾವು, ಭಾರತ ನೆರವು
    • ಕೊರಾಪುಟ್‌ನಲ್ಲಿ ರಾಜ್ಯ ಬಸ್ ಕಮರಿಗೆ ಉರುಳಿ 1 ಸಾವು, 20 ಕ್ಕೂ ಹೆಚ್ಚು ಜನರಿಗೆ ಗಾಯ 
    • ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಜಿ   ಸ್ಪೀಕರ್ ರಮೇಶ್ ಕುಮಾರ್ ಮೇಲ್ಮನವಿ ಸೋಲು,60.5 ಎಕರೆ ಭೂಮಿ  ಅರಣ್ಯಕ್ಕೆ ಹಸ್ತಾಂತರಿಸಲು  ನಿರ್ದೇಶನ
    • ದ್ವಿಚಕ್ರ ವಾಹನವು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಸವಾರ ಸಾವು ಮತ್ತೊರ್ವನಿಗೆ ಗಾಯ
    Facebook X (Twitter) Instagram
    KARNIK EXPRESSKARNIK EXPRESS
    Tuesday, April 21
    • Home

      ಕಾರು ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಯ ಬೆಂಕಿಗೆ ಆರು ಮಂದಿ ಸಜೀವ ದಹನ

      April 17, 2026

      ಅಕ್ಷಯ ತೃತೀಯ ಯಾವಾಗ?.. ಚಿನ್ನ ಖರೀದಿಸಲು ಸರಿಯಾದ ಶುಭ ಸಮಯ ಯಾವುದು?

      April 12, 2026

      ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತದೆ

      April 12, 2026

      ಅರುಣಾಚಲ ಪ್ರದೇಶದ ಪ್ರದೇಶಗಳಿಗೆ ‘ಕಾಲ್ಪನಿಕ ಹೆಸರುಗಳನ್ನು’ ನೀಡಿದ್ದಕ್ಕಾಗಿ ಭಾರತ ಚೀನಾವನ್ನು ಟೀಕಿಸಿದೆ

      April 12, 2026

      ದಕ್ಷಿಣ ಏಷ್ಯಾ ಪ್ರವಾಹ ಬಿಕ್ಕಟ್ಟು: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ 200+ ಸಾವು, ಭಾರತ ನೆರವು

      April 12, 2026
    • ವಿದೇಶ
    • ದೇಶ
    • ರಾಜ್ಯ
    • ಜಿಲ್ಲೆ
    • ರಾಜಕೀಯ
    • ಕ್ರೈಂ
    • ಆರೋಗ್ಯ
    • ಉದ್ಯೋಗ
    • ಕ್ರೀಡೆ
    • ಜ್ಯೋತಿಷ್ಯ
    • ಪರಿಸರ
    • ವಾಣಿಜ್ಯ
    • ವಿಜ್ಞಾನ
    • ಸಾಮಾಜಿಕ
    • ಇ ಪೇಪರ್
    KARNIK EXPRESSKARNIK EXPRESS
    Home»ತಾಜಾ ಸುದ್ದಿ»ಭಾರತ ಹಾಗೂ ಪಾಕಿಸ್ತಾನ ಮಧ್ಯೆ ವಾರ್ ವಿಚಾರಕ್ಕೆ ಬೇಸರ:

    ಭಾರತ ಹಾಗೂ ಪಾಕಿಸ್ತಾನ ಮಧ್ಯೆ ವಾರ್ ವಿಚಾರಕ್ಕೆ ಬೇಸರ:

    • karnik express
    • May 17, 2025
    • 12:40 am

    FEATURED IN

    image_processing20230220-6331-pnenon
    whatsapp-logo-icon-free-png
    images

    – ಕೋಲಾರದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಎಡವಟ್ಟಿನ ಹೇಳಿಕೆ.
    – ಕೇಂದ್ರ ಸರ್ಕಾರ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಮೇಲೆ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ.
    – 29 ಜನ ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೆನಾ.
    – ಆ‌ ಹೆಣ್ಣು ಮಕ್ಕಳಿಗೆ ಸಿಕ್ಕ ಪರಿಹಾರ ಇದೇನಾ.
    – ಭಾರತ ಹಾಗೂ ಪಾಕಿಸ್ತಾನ ಮಧ್ಯೆ ವಾರ್ ವಿಚಾರಕ್ಕೆ ಬೇಸರ.
    – ಸಾಮಾನ್ಯ ಪ್ರಜೇಗಳ ಮೇಲೆ ಯುದ್ದ ಮಾಡೋದಕ್ಕೆ ನಮ್ಮ ವಿರೋಧ.
    – ನಮ್ಮ ದೇಶದೊಳಗೆ ಬಂದು ಪತ್ನಿಯರ ಎದುರೆ ಪತಿಯರನ್ನ ಹೊಡೆದ್ರೆ ಹೇಗೆ.
    – ಆ ಹೆಣ್ಣು ಮಕ್ಕಳು ಗಟ್ಟಿಯಾಗಿರೋದಕ್ಕೆ ಪರವಾಗಿಲ್ಲ, ಇಲ್ಲಾ ಅಂದ್ರೆ ಹಾರ್ಟ್ ಅಟ್ಯಾಕ್ ಆಗಿ ಸಾಯಬೇಕಿತ್ತು.
    – ಅಂತಹದಕ್ಕೆ ಪರಿಹಾರ ಇದಲ್ಲ, ಬೇರು, ಕೊಂಬೆ, ಬುಡದ ತನಕ ಹೊಡಿಯಬೇಕು.
    – ಭಾರತಕ್ಕೆ ಒಳ್ಳೆಯ ಅವಕಾಶ ಇತ್ತು, ಆದ್ರೆ ಏನೂ ಮಾಡಿಲ್ಲ‌ ಅನ್ನೋದು ಬೇಸರ.
    – ಅಷ್ಟು ಜನ, ಇಷ್ಟು ಜನ ಉಗ್ರರು ಅಂತಾರೆ, ಆದ್ರೆ ಇಲ್ಲಿಯವರೆಗೂ ಎಲ್ಲೂ ಕನ್ ಫರ್ಮ್ ಆಗಿ ಹೇಳಿಲ್ಲ.
    – ಪಾಕಿಸ್ತಾನ‌ ಸರ್ಕಾರ ಮೃತರಿಗೆ ಪರಿಹಾರ ಘೋಷಣೆ ಮಾಡಿದಿಯಲ್ಲಾ ಅಂದ್ರೆ ನಮಗೆ ಗೊತ್ತಿಲ್ಲ.
    – ನಮ್ಮ ಊರಲ್ಲಿ ಬಂದು ನಮ್ಮನ್ನ ಹೊಡೆದು ತಪ್ಪಿಸಿಕೊಂಡು ಹೋಗ್ತಾರೆ ಅಂದ್ರೆ ಹೇಗೆ.
    – ನಮ್ಮ ಭದ್ರತಾ ವೈಫಲ್ಯ, ಗಡಿಯಲ್ಲಿ ಸೇನೆ ಏನ್ ಮಾಡ್ತಾಯಿತ್ತು.
    – ನಮ್ಮ ಸೈನಿಕರೆ ಏನಾದ್ರೂ ಪ್ಲಾನ್ ಮಾಡಿದ್ರಾ, ಅವರನ್ನ ಇವರೆ ಪ್ಲಾನ್ ಬಿಟ್ಟುಕೊಂಡ್ರಾ.
    – ಯಾವುದು ನಿಜ ಯಾವುದು ಸುಳ್ಳು ಅಂತಾ ನಮಗೆ ಗೊತ್ತಿಲ್ಲ.
    – ಇದು ಸಮಧಾನಕರವಾದ ಕ್ರಮ ಅಲ್ಲ, ನಮಗೆ ಒಳ್ಳೆಯ ಚಾನ್ಸ್ ಇತ್ತು.
    – ಉಗ್ರವಾದವನ್ನ ಬೇರು ಸಮೇತ ಕಿತ್ತೋಗೆಯಬಹುದಿತ್ತು, ಆದ್ರೆ ಹುಸಿಯಾಗಿದೆ.
    – ನಮ್ಮ ನಿರೀಕ್ಷೆ ಇತ್ತು ಸಿಂದೂರ ಕಳೆದುಕೊಂಡ ಹೆಣ್ಣು ಮಕ್ಕಳಿಂದಲೇ ಶಿಕ್ಷೆ ಮಾಡೋದು.
    – ಉಗ್ರರನ್ನ ಸಿಂದೂರ ಕಳೆದುಕೊಂಡವರ ಕೈಗೆ ಗನ್ ಕೊಟ್ಟು ಸುಡೋದು, ಸೂಜಿಯಿಂದ ಚುಚ್ವಿ ಕೊಲ್ಲೋದು ಎಂದು.
    – ಕದನ ವಿರಾಮ ಎಂದು ಹೇಳುವ ನೀವು ಇಸ್ರೇಲ್ ನೋಡಿ ಕಲಿಯಬೇಕಿದೆ.
    – ಇಸ್ರೇಲ್ ಯಾರ ಮಾತು ಕೇಳಿಲ್ಲ, ರಷ್ಯಾ ಉಕ್ರೇನ್ ಹೇಗೆ ಹೊಡೆಯಿತು.
    – ಸರ್ವನಾಶ‌ ಮಾಡಿ ಬಿಟ್ರು, ಆದ್ರೆ, ನಮ್ಮ ಹೆಣ್ಣು ಮಕ್ಕಳಿಗೆ ಬೆಲೆ‌ ಇಲ್ವಾ.
    – ಆ ಉಗ್ರರನ್ನ ಹಿಡಿದುಕೊಂಡು ಬಂದು ನಮ್ಮ ಹೆಣ್ಣು ಮಕ್ಕಳ ಕೈಗೆ ಕೊಡ ಬೇಕಿತ್ತು.
    – ಅಮೇರಿಕಾದ ಒಬ್ಬ ಪ್ರಜಯನ್ನ ಮುಟ್ಟಿದ್ರೆ ಬಿಡ್ತಾರಾ.
    – ಮತ್ತೆ ನಮ್ಮಲ್ಲಿ ಮಾತ್ರ ಆಪರೇಷನ್, ಯುದ್ದ, ವಿಮಾನ, ನೌಕೆ‌ ಎಂದ್ರೆ ಹೇಗೆ.

    PrevMay 17, 2025ಭಾರತದ ವಿರೋಧಿಗಳನ್ನು ಭೂಕಂಪಗಳು ಬೆಚ್ಚಿಬೀಳಿಸುತ್ತವೆ
    May 17, 2025ನಾಳೆ  ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನೂತನ  ಕನ್ನಡ ಭವನ  ಲೋಕಾರ್ಪಣೆNext
    Picture of karnik express

    karnik express

    [ays_block_subscribe id='1'] Content [/ays_block_subscribe]

    Subscribe to Updates

    Get the latest creative news from FooBar about art, design and business.

    An error occurred.

    ಕಾರು ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಯ ಬೆಂಕಿಗೆ ಆರು ಮಂದಿ ಸಜೀವ ದಹನ

    April 17, 2026

    ಅಕ್ಷಯ ತೃತೀಯ ಯಾವಾಗ?.. ಚಿನ್ನ ಖರೀದಿಸಲು ಸರಿಯಾದ ಶುಭ ಸಮಯ ಯಾವುದು?

    April 12, 2026

    ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತದೆ

    April 12, 2026

    ಅರುಣಾಚಲ ಪ್ರದೇಶದ ಪ್ರದೇಶಗಳಿಗೆ ‘ಕಾಲ್ಪನಿಕ ಹೆಸರುಗಳನ್ನು’ ನೀಡಿದ್ದಕ್ಕಾಗಿ ಭಾರತ ಚೀನಾವನ್ನು ಟೀಕಿಸಿದೆ

    April 12, 2026
    © 2026 KARNIK EXPRESS . Designed by WEBGAUGE.
    • About Us
    • Privacy Policy
    • DISCLAIMER
    • Terms and Conditions
    • Contact us

    Type above and press Enter to search. Press Esc to cancel.

    Ad Blocker Enabled!
    Ad Blocker Enabled!
    Our website is made possible by displaying online advertisements to our visitors. Please support us by disabling your Ad Blocker.