Close Menu
KARNIK EXPRESSKARNIK EXPRESS
    Facebook X (Twitter) Instagram
    Trending
    • ದ್ವಿಚಕ್ರ ವಾಹನವು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಸವಾರ ಸಾವು ಮತ್ತೊರ್ವನಿಗೆ ಗಾಯ
    • ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವು
    • ಮಾವು ಬೆಳೆಗಾರರ ಸಂಕಷ್ಟ – ಎಕರೆಗೆ 40,000 ರೂ. ಪರಿಹಾರಕ್ಕೆ ಕೆಪಿಆರ್‌ಎಸ್ ಒತ್ತಾಯ
    • ನಿಲ್ಲಿಸಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಯಾಬ್ ಚಾಲಕ ಜೀವಂತ ದಹನ
    • ಪ್ರವಾಸಿ ಬಸ್ ನಿಯಂತ್ರಣ ತಪ್ಪಿ ಬೃಹತ್ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ 5 ಜನರು ಸಾವನ್ನಪ್ಪಿದ್ದಾರೆ
    • ಪೂರ್ವಜರು ನಿಮಗೆ ಯಾವ ಚಿಹ್ನೆಗಳು ಆಶೀರ್ವದಿಸಿದ್ದಾರೆಂದು ನಿಮಗೆ ತಿಳಿದಿದೆಯೇ – ಗರುಡ ಪುರಾಣ ಏನು ಹೇಳುತ್ತದೆ?
    • ತೀವ್ರವಾಗಿ ಉಲ್ಬಣಗೊಂಡಿರುವ ಮಧ್ಯಪ್ರಾಚ್ಯ ಯುದ್ಧವು ಈಗ ಮೂರನೇ ವಾರಕ್ಕೆ ಪ್ರವೇಶಿಸಿದೆ
    • ಉದ್ವಿಗ್ನತೆಯ ನಡುವೆಯೇ ಇರಾನ್ ಡಿಯಾಗೋ ಗಾರ್ಸಿಯಾ ಸೇನಾ ನೆಲೆಯ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ
    Facebook X (Twitter) Instagram
    KARNIK EXPRESSKARNIK EXPRESS
    Thursday, April 9
    • Home

      ದ್ವಿಚಕ್ರ ವಾಹನವು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಸವಾರ ಸಾವು ಮತ್ತೊರ್ವನಿಗೆ ಗಾಯ

      April 4, 2026

      ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವು

      April 2, 2026

      ಮಾವು ಬೆಳೆಗಾರರ ಸಂಕಷ್ಟ – ಎಕರೆಗೆ 40,000 ರೂ. ಪರಿಹಾರಕ್ಕೆ ಕೆಪಿಆರ್‌ಎಸ್ ಒತ್ತಾಯ

      March 31, 2026

      ನಿಲ್ಲಿಸಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಯಾಬ್ ಚಾಲಕ ಜೀವಂತ ದಹನ

      March 29, 2026

      ಪ್ರವಾಸಿ ಬಸ್ ನಿಯಂತ್ರಣ ತಪ್ಪಿ ಬೃಹತ್ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ 5 ಜನರು ಸಾವನ್ನಪ್ಪಿದ್ದಾರೆ

      March 29, 2026
    • ವಿದೇಶ
    • ದೇಶ
    • ರಾಜ್ಯ
    • ಜಿಲ್ಲೆ
    • ರಾಜಕೀಯ
    • ಕ್ರೈಂ
    • ಆರೋಗ್ಯ
    • ಉದ್ಯೋಗ
    • ಕ್ರೀಡೆ
    • ಜ್ಯೋತಿಷ್ಯ
    • ಪರಿಸರ
    • ವಾಣಿಜ್ಯ
    • ವಿಜ್ಞಾನ
    • ಸಾಮಾಜಿಕ
    • ಇ ಪೇಪರ್
    KARNIK EXPRESSKARNIK EXPRESS
    Home»ಕ್ರೈಂ»ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವು

    ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವು

    • karnik express
    • April 2, 2026
    • 9:51 pm

    FEATURED IN

    image_processing20230220-6331-pnenon
    whatsapp-logo-icon-free-png
    images

    ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವು
    ಗುಡಿಬಂಡೆ:
    ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ನಂದಿ ಮೆಡಿಕಲ್ ಕಾಲೇಜ್ ಮತ್ತು ಶೆಟ್ಟಿಗೆರೆ ಕ್ರಾಸ್ ಬಳಿ ನಡೆದಿದೆ.

    ಮೊದಲನೇ ಘಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ44 ರ ನಂದಿ ಮೆಡಿಕಲ್ ಕಾಲೇಜ್ ಬಳಿ ಖಾಸಗಿ ಬಸ್ ಹಾಗೂ ಟಿಪ್ಪರ್ ವಾಹನಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಟಿಪ್ಪರ್ ಚಾಲಕನನ್ನು ಹಾಗೂ ಬಸ್ ನಲ್ಲಿ ಇದ್ದ ಕೆಲವು ಪ್ರಯಾಣಿಕರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ.

    ಎರಡನೇ ಘಟನೆಯಲ್ಲಿ
    ಕಾರು ಲಾರಿ‌ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವು, ಓರ್ವ ಗಂಭೀರ ಗಾಯಗೊಂಡಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ 44 ರ ಮೆಡಿಕಲ್ ಕಾಲೇಜು ಶೆಟ್ಟಿಗೆರೆ ಕ್ರಾಸ್ ನಡುವೆ ಘಟನೆ ನಡೆದಿದೆ.

    ಕಾರಿನಲ್ಲಿ ಇದ್ದ ಪವನ್ ರೆಡ್ಡಿ (26),ರಕ್ಷಿತ ರೆಡ್ಡಿ(23) ಚಿಕಿತ್ಸೆ ಫಲಕಾರಿ ಆಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ರಾಜಶೇಖರ್ ರೆಡ್ಡಿ (30) ಗಂಭೀರ ಗಾಯಗೊಂಡಿದ್ದು ಬೆಂಗಳೂರಿನ ಬಾಬ್ ಟೆಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಒಂದೇ ಕುಟುಂಬಕ್ಕೆ ಸೇರಿರುವ ಮೃತರು ಹಾಗೂ ಗಾಯಾಳು

    ಬೆಂಗಳೂರುನಿಂದ ಅನಂತಪುರಕ್ಕೆ ಕಾರಿನಲ್ಲಿ ಹೋಗುತ್ತಿದ್ದ ಒಂದೇ ಕುಟುಂಬದ ಮೂರು ಜನರು.

    ಮುಂದೆ ಹೋಗುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಕಾರು ಜಕ್ಕಂಗೊಂಡಿದೆ.

    ಕಾರಿನಲ್ಲಿ ಇದ್ದವರು ಆಂದ್ರಪ್ರದೇಶದ
    ಅನಂತಪುರ ಮೂಲದ ಉರುವಕೊಂಡ ಮೂಲದ ಎಂದು ಗುರುತಿಸಲಾಗಿದೆ.

    ಮೃತರನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ.

    ಸ್ಥಳಕ್ಕೆ ಪೆರೇಸಂದ್ರ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    PrevApril 2, 2026ಮಾವು ಬೆಳೆಗಾರರ ಸಂಕಷ್ಟ – ಎಕರೆಗೆ 40,000 ರೂ. ಪರಿಹಾರಕ್ಕೆ ಕೆಪಿಆರ್‌ಎಸ್ ಒತ್ತಾಯ
    April 2, 2026ದ್ವಿಚಕ್ರ ವಾಹನವು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಸವಾರ ಸಾವು ಮತ್ತೊರ್ವನಿಗೆ ಗಾಯNext
    Picture of karnik express

    karnik express

    [ays_block_subscribe id='1'] Content [/ays_block_subscribe]

    Subscribe to Updates

    Get the latest creative news from FooBar about art, design and business.

    An error occurred.

    ದ್ವಿಚಕ್ರ ವಾಹನವು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಸವಾರ ಸಾವು ಮತ್ತೊರ್ವನಿಗೆ ಗಾಯ

    April 4, 2026

    ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವು

    April 2, 2026

    ಮಾವು ಬೆಳೆಗಾರರ ಸಂಕಷ್ಟ – ಎಕರೆಗೆ 40,000 ರೂ. ಪರಿಹಾರಕ್ಕೆ ಕೆಪಿಆರ್‌ಎಸ್ ಒತ್ತಾಯ

    March 31, 2026

    ನಿಲ್ಲಿಸಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಯಾಬ್ ಚಾಲಕ ಜೀವಂತ ದಹನ

    March 29, 2026
    © 2026 KARNIK EXPRESS . Designed by WEBGAUGE.
    • About Us
    • Privacy Policy
    • DISCLAIMER
    • Terms and Conditions
    • Contact us

    Type above and press Enter to search. Press Esc to cancel.

    Ad Blocker Enabled!
    Ad Blocker Enabled!
    Our website is made possible by displaying online advertisements to our visitors. Please support us by disabling your Ad Blocker.