Close Menu
KARNIK EXPRESSKARNIK EXPRESS
    Facebook X (Twitter) Instagram
    Trending
    • ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೃಷ್ಣಾ ನದಿ ನೆರೆ ನೀರು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೋಲಾರ ಸಂಸದ ಮಲ್ಲೇಶ್ ಬಾಬು ಮನವಿ
    • ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ: ಅಂಗಡಿಯೊಳಗೆ ಉದ್ಯಮಿಯನ್ನು ಕೊಂದು, ನಗದು ಲೂಟಿ
    • ಸಿಎಂ‌ಸಿದ್ಧರಾಮಯ್ಯ ಅವರ ಕಟ್ಟಾ ನಿಷ್ಠಾವಂತ ಗೆಳೆಯ ಕೆ ಎನ್ ರಾಜಣ್ಣ ಬೇಟಿ ಮಾಡಿದ ಡಿಸಿಎಂ -ಡಿಕೆಶಿ
    • ಬಾಂಗ್ಲಾದೇಶವು ಢಾಕಾದ ಬೀದಿಗಳಲ್ಲಿ ವೇಗವಾಗಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಗಳ ಅಲೆ
    • ಸೂಕ್ಷ್ಮ ಕಾರವಾರ ನೌಕಾ ವಲಯದ ಬಳಿ ಸೀಗಲ್ ಮೇಲೆ ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ; ತನಿಖೆ
    • ಭಿಕ್ಷಾಟನೆ 31,000 ಜನರನ್ನು ಗಡೀಪಾರು ಮಾಡಲಾಗಿದೆ, 51,000 ಜನರನ್ನು ನಿಲ್ಲಿಸಲು ಪಾಕಿಸ್ತಾನವು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದೆ
    • ಕೈಂಚಿ ಧಾಮಕ್ಕೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಕಾರು ಕಂದಕಕ್ಕೆ ಬಿದ್ದು 3 ಮಂದಿ ಸಾವು
    • ಪ್ರಧಾನಿ ಮೋದಿ ದಾಖಲೆಯ ಪಟ್ಟಿಗೆ ಮತ್ತೊಂದು ಜಾಗತಿಕ ಗೌರವ ಆರ್ಡರ್ ಆಫ್ ಓಮನ್ ಗೌರವಕ್ಕೆ ಪಾತ್ರರಾಗಿದ್ದಾರೆ
    Facebook X (Twitter) Instagram
    KARNIK EXPRESSKARNIK EXPRESS
    Wednesday, February 25
    • Home

      ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೃಷ್ಣಾ ನದಿ ನೆರೆ ನೀರು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೋಲಾರ ಸಂಸದ ಮಲ್ಲೇಶ್ ಬಾಬು ಮನವಿ

      February 10, 2026

      ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ: ಅಂಗಡಿಯೊಳಗೆ ಉದ್ಯಮಿಯನ್ನು ಕೊಂದು, ನಗದು ಲೂಟಿ

      February 10, 2026

      ಸಿಎಂ‌ಸಿದ್ಧರಾಮಯ್ಯ ಅವರ ಕಟ್ಟಾ ನಿಷ್ಠಾವಂತ ಗೆಳೆಯ ಕೆ ಎನ್ ರಾಜಣ್ಣ ಬೇಟಿ ಮಾಡಿದ ಡಿಸಿಎಂ -ಡಿಕೆಶಿ

      December 22, 2025

      ಬಾಂಗ್ಲಾದೇಶವು ಢಾಕಾದ ಬೀದಿಗಳಲ್ಲಿ ವೇಗವಾಗಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಗಳ ಅಲೆ

      December 19, 2025

      ಸೂಕ್ಷ್ಮ ಕಾರವಾರ ನೌಕಾ ವಲಯದ ಬಳಿ ಸೀಗಲ್ ಮೇಲೆ ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ; ತನಿಖೆ

      December 18, 2025
    • ವಿದೇಶ
    • ದೇಶ
    • ರಾಜ್ಯ
    • ಜಿಲ್ಲೆ
    • ರಾಜಕೀಯ
    • ಕ್ರೈಂ
    • ಆರೋಗ್ಯ
    • ಉದ್ಯೋಗ
    • ಕ್ರೀಡೆ
    • ಜ್ಯೋತಿಷ್ಯ
    • ಪರಿಸರ
    • ವಾಣಿಜ್ಯ
    • ವಿಜ್ಞಾನ
    • ಸಾಮಾಜಿಕ
    • ಇ ಪೇಪರ್
    KARNIK EXPRESSKARNIK EXPRESS
    Home»ತಾಜಾ ಸುದ್ದಿ»ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾನೂ ಆಕಾಂಕ್ಷಿ ಎಂದ ಮಾಜಿ ಸಚಿವ ಶ್ರೀರಾಮುಲು

    ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾನೂ ಆಕಾಂಕ್ಷಿ ಎಂದ ಮಾಜಿ ಸಚಿವ ಶ್ರೀರಾಮುಲು

    • karnik express
    • February 5, 2025
    • 5:25 pm

    FEATURED IN

    image_processing20230220-6331-pnenon
    whatsapp-logo-icon-free-png
    images

    ಕೋಲಾರ: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಕಮಲದಲ್ಲಿ ಬಣ ಬಡಿದಾಟ ಜೋರಾಗಿದೆ.  ರಾಜ್ಯ ಬಿಜೆಪಿಯಲ್ಲಿ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಈಗಾಗಲೇ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ವರಿಷ್ಠರಿಗೆ ಒಂದು ಗುಂಪಿನಿಂದ ದೂರುಗಳನ್ನು ನೀಡಿದ್ದಾರೆ.

    ಹಾಲಿ ಶಾಸಕರ ,ಸಚಿವರ,ಸಂಸದರನ್ನು ಕಡೆಗಾಣಿಸುತ್ತಿರುವ ವಿಜಯೇಂದ್ರ ನಡೆ ಬಗ್ಗೆ ಅಸಮದಾನವನ್ನು  ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಈ ಗಾಗಲೇ  ಶಾಸಕ ಬಸವಗೌಡ ಪಾಟೀಲ ಯತ್ನಾಳ ಮುಂದಿನ ಬಿಜೆಪಿಯ  ರಾಜ್ಯಾಧ್ಯಕ್ಷ ನಾನೇ ಎಂದು ಬಿಂಬಿಸುತ್ತಿದ್ದಾರೆ. ಇತ್ತಹಿಂದುಳಿದ , ಅಹಿಂದ ವರ್ಗಗಳಿಗೆ ಅವಕಾಶ ಕಲ್ಪಿಸಿದ್ದರೆ ಆದ್ರೆ ವಾಲ್ಮೀಕಿ ಸಮೂದಾಯದ ಮಾಜಿ ಸಚಿವ ಶ್ರೀರಾಮುಲು ಹಿರಿಯ ನಾಯಕರು ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಬಹುದು ಎಂದು ಬಸವನಗೌಡ ಪಾಟೀಲ್‌ ಯತ್ನಾಳ ಹಲವು ಕಡೆ ತಿಳಿಸಿದ್ದಾರೆ ಎಂದು ಕೋಲಾರದಲ್ಲಿ ಮಾಜಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಶ್ರೀರಾಮುಲು ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಬಿವೈ ವಿಜಯೇಂದ್ರ ಸಮರ್ಥರಿದ್ದಾರೆ.  ಹಾಗೇ ಅವರ ಅಪ್ಪಾ  ಮಾಜಿ ಮುಖ್ಯಮಂತ್ರಿ  ಬಿಎಸ್‌ ಯಡೆಯೂರಪ್ಪ ತಳ ಮಟ್ಟದಿಂದ ಬಿಜೆಪಿ ಸಂಘಟನೆ ಕಟ್ಟಿದವರು ಅವರು ದಕ್ಷಣ ಭಾರತದ ಭೀಷ್ಮ ಎಂದೇ ಕರೆಯುತ್ತಾರೆ. ಅವರ ಸಂಘಟನಾ ಮನೋಭಾವದಂತೆ ಅವರ ಮಗ ವಿಜಯೇಂದ್ರ ಸಹ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರ ಅಧ್ಯಕ್ಷತೆ ಬಗ್ಗೆ ತಮಗೇನು ತಕರಾರು ಇಲ್ಲ.

    ರಾಜ್ಯದಲ್ಲಿ ಬಿಜೆಪಿ ಪಕ್ಷದ ವಿದ್ಯಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳು ನೋಡಿದ್ರೆ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಅಸಮದಾನ ಹಲವರು ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ಒಂದು ಕುಟುಂಬಕ್ಕೆ ಸೀಮಿತವಾಗಬಾರದು ಎಂದು ಯತ್ನಾಳ ವಾದವಾಗಿದೆ. ಇದು ಏನೇ ಇರಲಿ ದಕ್ಷಣ ಭಾರದಲ್ಲಿ ಬಿಜೆಪಿ ಅಸ್ತಿತ್ವಕ್ಕೆ ತಂದ ಯಡೆಯೂರಪ್ಪ ಬಗ್ಗೆ ಆಪಾರ ಗೌರವವಿದೆ. ಈ ಎಲ್ಲ ಬೆಳವಣಿಗೆ ಬಗ್ಗೆ ಯಾವ ರೀತಿ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂಬುದು ಕಾದು ನೋಡಬೇಕಿದೆ.

    ಹಾಗೇನಾದ್ರೂ ಒಂದು ವೇಳೆ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಬದಲಾಯಿಸು ಹಂತಕ್ಕೆ ಬಂದ್ರೆ , ದಲಿತ ,ಅಹಿಂದ,ವರ್ಗಗಳಿಗೆ ಅಧ್ಯಕ್ಷ ಸ್ಥಾನದ ಅವಕಾಶ ಸಿಕ್ಕರೆ ತಾನು ಅಧ್ಯಕ್ಷ ನಾಗಲು ಬಯಸುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಪಕ್ಷದಲ್ಲಿ ಹಿರಿಯವನಿದ್ದೀನಿ ,ರಾಜ್ಯ ಎಲ್ಲ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಮಾಡಿ ಕೊಂಡು ಬಂದಿದ್ದೂ ಸಾಕಷ್ಟು ಅನುಭವವನ್ನು ಹೊಂದಿದ್ದೇನೆ ರಾಜ್ಯಧ್ಯಕ್ಷರ ಸ್ಥಾನ ನೀಡಿದರೆ ತಾನೊ ನಿಬಾಯಿಸುತ್ತೇನೆ ಎಂದು ಮಾಜಿ ಸಚಿವ ಶ್ರೀರಾಮುಲು ಕೋಲಾರದಲ್ಲಿ ತಿಳಿಸಿದ್ದಾರೆ.

    ಕೋಲಾರ ಖಾಸಗಿ ಬೇಟಿ ವೇಳೆ ಮಾಧ್ಯಮಗಳ ಜೊತೆ ಗೆ ಮಾತನಾಡಿದ ಶ್ರೀರಾಮುಲು  ಬಿಜೆಪಿ ಆಗುತ್ತಿರುವ ಆಂತರಿಕ ಅಸಮಾದಾನಕ್ಕೆ ಶೀಘ್ರದಲ್ಲಿಯೇ ವರಿಷ್ಠರು ಸರಿಪಡಿಸಲಿದ್ದಾರೆ ಎಂದು ತಿಳಿಸಿದರು. ಇದೇವೇಳೆ ಜನಾರ್ಧನರೆಡ್ಡಿ ವಿಚಾರ ಬಗ್ಗೆ ಮಾತನಾಡಿದ ಶ್ರೀರಾಮುಲು ರಾಜಕೀಯ ತೆವಲಿಗಾಗಿ ತಮ್ಮ ಮೇಲೆ ಅರೋಪ ಮಾಡುವುದಲ್ಲ. ನಾನು ಏನೇ ಎಂದು ಬಳ್ಳಾರಿ ಜನತೆಗೆ ತಿಳಿದಿದೆ..ಕಾಲವೇ ಉತ್ತರಿಸುತ್ತದೆ ಎಂದರು.

    ಇದೇ ಸಂಧಭದಲ್ಲಿ ಕೋಲಾರ ನೂತನ ಬಿಜೆಪಿ ಅಧ್ಯಕ್ಷ ಓಶಕ್ತಿ ಚಲಪತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ರೂಪ,ಮಂಜುನಾಥ್‌ ,ಇತರೆ ಬಿಜೆಪಿ ಮುಖಂಡರು ಕಾರ್ಯಕರ್ತರು,ವಾಲ್ಮೀಕಿ ಸಮೂದಾಯ ಮುಖಂಡರು ಹಾಜರಿದ್ದರು.

    PrevFebruary 5, 2025ರಾಷ್ಟ್ರಪತಿ ಭವನದಲ್ಲಿ ವಿವಾಹವಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿಆರ್‌ಪಿಎಫ್ ಅಧಿಕಾರಿ ಪೂನಂ ಗುಪ್ತಾ ̤
    February 5, 2025ತೇಜಸ್ ವಿತರಣೆಯಲ್ಲಿ ವಿಳಂಬಕ್ಕಾಗಿ ಐಎಎಫ್ ಮುಖ್ಯಸ್ಥರು ಎಚ್‌ಎಎಲ್ ಅನ್ನು ಟೀಕಿಸಿದ್ದಾರೆNext
    Picture of karnik express

    karnik express

    [ays_block_subscribe id='1'] Content [/ays_block_subscribe]

    Subscribe to Updates

    Get the latest creative news from FooBar about art, design and business.

    An error occurred.

    ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೃಷ್ಣಾ ನದಿ ನೆರೆ ನೀರು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೋಲಾರ ಸಂಸದ ಮಲ್ಲೇಶ್ ಬಾಬು ಮನವಿ

    February 10, 2026

    ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ: ಅಂಗಡಿಯೊಳಗೆ ಉದ್ಯಮಿಯನ್ನು ಕೊಂದು, ನಗದು ಲೂಟಿ

    February 10, 2026

    ಸಿಎಂ‌ಸಿದ್ಧರಾಮಯ್ಯ ಅವರ ಕಟ್ಟಾ ನಿಷ್ಠಾವಂತ ಗೆಳೆಯ ಕೆ ಎನ್ ರಾಜಣ್ಣ ಬೇಟಿ ಮಾಡಿದ ಡಿಸಿಎಂ -ಡಿಕೆಶಿ

    December 22, 2025

    ಬಾಂಗ್ಲಾದೇಶವು ಢಾಕಾದ ಬೀದಿಗಳಲ್ಲಿ ವೇಗವಾಗಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಗಳ ಅಲೆ

    December 19, 2025
    © 2026 KARNIK EXPRESS . Designed by WEBGAUGE.
    • About Us
    • Privacy Policy
    • DISCLAIMER
    • Terms and Conditions
    • Contact us

    Type above and press Enter to search. Press Esc to cancel.

    Ad Blocker Enabled!
    Ad Blocker Enabled!
    Our website is made possible by displaying online advertisements to our visitors. Please support us by disabling your Ad Blocker.