Close Menu
KARNIK EXPRESSKARNIK EXPRESS
    Facebook X (Twitter) Instagram
    Trending
    • ನಾಸಾ ಇಂದು ರಾತ್ರಿ ಪ್ರಮುಖ ಚಂದ್ರನ ಮಿಷನ್ ಆರ್ಟೆಮಿಸ್ II ಉಡಾವಣಾ ವೇಳಾಪಟ್ಟಿ ಅನಾವರಣಗೊಳಿಸಿದೆ
    •  ಮಹಾ ಕುಂಭಮೇಳದ ಮೊನಾಲಿಸಾ ಭೋಂಸ್ಲೆ,ಸಂಗಾತಿ ಫರ್ಮಾನ್ ಖಾನ್  ಜೊತೆ ಕೇರಳದ ದೇವಾಲಯದಲ್ಲಿ ವಿವಾಹವಾದರು.
    • ಇರಾಕಿನ ನೀರಿನಲ್ಲಿ ಅಮೆರಿಕ ಸ್ವಾಮ್ಯದ ತೈಲ ಟ್ಯಾಂಕರ್ ಮೇಲೆ ಇರಾನಿನ ಆತ್ಮಹತ್ಯಾ ದಾಳಿಯಲ್ಲಿ ಭಾರತೀಯ ಪ್ರಜೆ ಸಾವು; 
    • ಪಾಕಿಸ್ತಾನದ ಪ್ರಕ್ಷುಬ್ಧ :ವಸತಿ ಪ್ರದೇಶದಲ್ಲಿಶೆಲ್ ಸ್ಫೋಟದಲ್ಲಿ ಕುಟುಂಬದ ಐವರು ಸಾವು
    • ಭಾರತದಲ್ಲಿ ಎಲ್‌ಪಿಜಿ ಕೊರತೆ ಯಿಂದ ಮೊಬೈಲ್ ನೆಟ್‌ವರ್ಕ್‌, ಇಂಟರ್ನೆಟ್ ಮೇಲೆ ಎಫೇಕ್ಟ್ ಬೀರಬಹುದು ಟೆಲಿಕಾಂ ಉದ್ಯಮ ಎಚ್ಚರಿಸಿದೆ
    • ಅಮೆರಿಕ, ಇಸ್ರೇಲ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸಲು ಇರಾನ್‌ನ 3 ಷರತ್ತುಗಳು…?
    • ​ಅನಗತ್ಯ ದರ ಏರಿಕೆ, ಅಕ್ರಮ ದಾಸ್ತಾನು ಮಾಡಿದರೆ ಕಠಿಣ ಕ್ರಮ: ವರ್ತಕರಿಗೆ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಖಡಕ್ ಎಚ್ಚರಿಕೆ
    • ​ಗೋವಾದಲ್ಲಿ ಮಿಂಚಿದ ಚಿಕ್ಕಬಳ್ಳಾಪುರದ ವೀರಗಾಸೆ: ಕಲಾವಿದ ನವೀನ್ ಅವರಿಗೆ ‘ಕರುನಾಡ ಪದ್ಮಶ್ರೀ’ ಗೌರವ.
    Facebook X (Twitter) Instagram
    KARNIK EXPRESSKARNIK EXPRESS
    Saturday, March 14
    • Home

      ನಾಸಾ ಇಂದು ರಾತ್ರಿ ಪ್ರಮುಖ ಚಂದ್ರನ ಮಿಷನ್ ಆರ್ಟೆಮಿಸ್ II ಉಡಾವಣಾ ವೇಳಾಪಟ್ಟಿ ಅನಾವರಣಗೊಳಿಸಿದೆ

      March 12, 2026

       ಮಹಾ ಕುಂಭಮೇಳದ ಮೊನಾಲಿಸಾ ಭೋಂಸ್ಲೆ,ಸಂಗಾತಿ ಫರ್ಮಾನ್ ಖಾನ್  ಜೊತೆ ಕೇರಳದ ದೇವಾಲಯದಲ್ಲಿ ವಿವಾಹವಾದರು.

      March 12, 2026

      ಇರಾಕಿನ ನೀರಿನಲ್ಲಿ ಅಮೆರಿಕ ಸ್ವಾಮ್ಯದ ತೈಲ ಟ್ಯಾಂಕರ್ ಮೇಲೆ ಇರಾನಿನ ಆತ್ಮಹತ್ಯಾ ದಾಳಿಯಲ್ಲಿ ಭಾರತೀಯ ಪ್ರಜೆ ಸಾವು; 

      March 12, 2026

      ಪಾಕಿಸ್ತಾನದ ಪ್ರಕ್ಷುಬ್ಧ :ವಸತಿ ಪ್ರದೇಶದಲ್ಲಿಶೆಲ್ ಸ್ಫೋಟದಲ್ಲಿ ಕುಟುಂಬದ ಐವರು ಸಾವು

      March 12, 2026

      ಭಾರತದಲ್ಲಿ ಎಲ್‌ಪಿಜಿ ಕೊರತೆ ಯಿಂದ ಮೊಬೈಲ್ ನೆಟ್‌ವರ್ಕ್‌, ಇಂಟರ್ನೆಟ್ ಮೇಲೆ ಎಫೇಕ್ಟ್ ಬೀರಬಹುದು ಟೆಲಿಕಾಂ ಉದ್ಯಮ ಎಚ್ಚರಿಸಿದೆ

      March 12, 2026
    • ವಿದೇಶ
    • ದೇಶ
    • ರಾಜ್ಯ
    • ಜಿಲ್ಲೆ
    • ರಾಜಕೀಯ
    • ಕ್ರೈಂ
    • ಆರೋಗ್ಯ
    • ಉದ್ಯೋಗ
    • ಕ್ರೀಡೆ
    • ಜ್ಯೋತಿಷ್ಯ
    • ಪರಿಸರ
    • ವಾಣಿಜ್ಯ
    • ವಿಜ್ಞಾನ
    • ಸಾಮಾಜಿಕ
    • ಇ ಪೇಪರ್
    KARNIK EXPRESSKARNIK EXPRESS
    Home»ಜಿಲ್ಲೆ»​ಗೋವಾದಲ್ಲಿ ಮಿಂಚಿದ ಚಿಕ್ಕಬಳ್ಳಾಪುರದ ವೀರಗಾಸೆ: ಕಲಾವಿದ ನವೀನ್ ಅವರಿಗೆ ‘ಕರುನಾಡ ಪದ್ಮಶ್ರೀ’ ಗೌರವ.

    ​ಗೋವಾದಲ್ಲಿ ಮಿಂಚಿದ ಚಿಕ್ಕಬಳ್ಳಾಪುರದ ವೀರಗಾಸೆ: ಕಲಾವಿದ ನವೀನ್ ಅವರಿಗೆ ‘ಕರುನಾಡ ಪದ್ಮಶ್ರೀ’ ಗೌರವ.

    • karnik express
    • March 11, 2026
    • 4:11 pm

    FEATURED IN

    image_processing20230220-6331-pnenon
    whatsapp-logo-icon-free-png
    images

    ​ಗೋವಾದಲ್ಲಿ ಮಿಂಚಿದ ಚಿಕ್ಕಬಳ್ಳಾಪುರದ ವೀರಗಾಸೆ: ಕಲಾವಿದ ನವೀನ್ ಅವರಿಗೆ ‘ಕರುನಾಡ ಪದ್ಮಶ್ರೀ’ ಗೌರವ.

    ​ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರತಿಭಾವಂತ ಜಾನಪದ ಕಲಾವಿದ ನವೀನ್ ವೀರಗಾಸೆ ಅವರಿಗೆ ಗೋವಾದಲ್ಲಿ ನಡೆದ ಸಾಂಸ್ಕೃತಿಕ ಸಮಾರಂಭದಲ್ಲಿ ಪ್ರತಿಷ್ಠಿತ ‘ಕರುನಾಡ ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜಾನಪದ ಕಲೆಯ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಸತತ ಕೊಡುಗೆಯನ್ನು ಪರಿಗಣಿಸಿ ಈ ಗೌರವ ಸಮರ್ಪಿಸಲಾಗಿದೆ.

    ​ಗೋವಾದಲ್ಲಿ ಇತ್ತೀಚೆಗೆ ಅತ್ಯಂತ ವೈಭವದಿಂದ ಜರುಗಿದ 16ನೇ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ, ಕರ್ನಾಟಕದ ವೀರಗಾಸೆ ಕಲೆಯ ಸೌರಭವನ್ನು ಪಸರಿಸಿದ ನವೀನ್ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪರರಾಜ್ಯದಲ್ಲಿ ಕನ್ನಡದ ಗಂಡುಕಲೆ ವೀರಗಾಸೆಯ ಕಂಪು ಬೀರಿದ ಇವರ ಸಾಧನೆಗೆ ಜಿಲ್ಲೆಯಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ‘ಕಲಾ ಜ್ಯೋತಿ ಜಾನಪದ ಕಲಾತಂಡದ ನವೀನ್, ಕಳೆದ ಹಲವು ವರ್ಷಗಳಿಂದ ವೀರಗಾಸೆ ಕಲೆಯನ್ನು ಜೀವಂತವಾಗಿರಿಸುವಲ್ಲಿ ಶ್ರಮಿಸುತ್ತಿದ್ದಾರೆ. ಕೇವಲ ಪ್ರದರ್ಶನ ನೀಡುವುದಲ್ಲದೆ, ಯುವ ಪೀಳಿಗೆಗೆ ಈ ಕಲೆಯ ತರಬೇತಿ ನೀಡುವ ಮೂಲಕ ಜಾನಪದ ಪರಂಪರೆಯನ್ನು ಉಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

    ಗೋವಾದ ಸಮ್ಮೇಳನದಲ್ಲಿ ನವೀನ್ ಮತ್ತು ತಂಡದವರು ನೀಡಿದ ವೀರಗಾಸೆ ಪ್ರದರ್ಶನವು ಪ್ರೇಕ್ಷಕರ ಮನ ಗೆದ್ದಿತು. ಲಿಂಗದ ವೀರರ ಸಾಹಸಗಾಥೆ, ಶಿಸ್ತುಬದ್ಧ ಹೆಜ್ಜೆ ಮತ್ತು ಆವೇಶಭರಿತ ನೃತ್ಯವು ಹೊರನಾಡ ಕನ್ನಡಿಗರಿಗೆ ಮತ್ತು ಸ್ಥಳೀಯರಿಗೆ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಚಯಿಸಿತು.

    PrevMarch 11, 2026ಅನ್ಯಧರ್ಮೀಯ ವಿವಾಹಕ್ಕೆ ವಿರೋಧ, 40 ದಿನದ ಶಿಶುವಿನ ಕತ್ತು ಹಿಸುಕಿ ಕೊಂದ ಅಜ್ಜಿ 
    March 11, 2026​ಅನಗತ್ಯ ದರ ಏರಿಕೆ, ಅಕ್ರಮ ದಾಸ್ತಾನು ಮಾಡಿದರೆ ಕಠಿಣ ಕ್ರಮ: ವರ್ತಕರಿಗೆ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಖಡಕ್ ಎಚ್ಚರಿಕೆNext
    Picture of karnik express

    karnik express

    [ays_block_subscribe id='1'] Content [/ays_block_subscribe]

    Subscribe to Updates

    Get the latest creative news from FooBar about art, design and business.

    An error occurred.

    ನಾಸಾ ಇಂದು ರಾತ್ರಿ ಪ್ರಮುಖ ಚಂದ್ರನ ಮಿಷನ್ ಆರ್ಟೆಮಿಸ್ II ಉಡಾವಣಾ ವೇಳಾಪಟ್ಟಿ ಅನಾವರಣಗೊಳಿಸಿದೆ

    March 12, 2026

     ಮಹಾ ಕುಂಭಮೇಳದ ಮೊನಾಲಿಸಾ ಭೋಂಸ್ಲೆ,ಸಂಗಾತಿ ಫರ್ಮಾನ್ ಖಾನ್  ಜೊತೆ ಕೇರಳದ ದೇವಾಲಯದಲ್ಲಿ ವಿವಾಹವಾದರು.

    March 12, 2026

    ಇರಾಕಿನ ನೀರಿನಲ್ಲಿ ಅಮೆರಿಕ ಸ್ವಾಮ್ಯದ ತೈಲ ಟ್ಯಾಂಕರ್ ಮೇಲೆ ಇರಾನಿನ ಆತ್ಮಹತ್ಯಾ ದಾಳಿಯಲ್ಲಿ ಭಾರತೀಯ ಪ್ರಜೆ ಸಾವು; 

    March 12, 2026

    ಪಾಕಿಸ್ತಾನದ ಪ್ರಕ್ಷುಬ್ಧ :ವಸತಿ ಪ್ರದೇಶದಲ್ಲಿಶೆಲ್ ಸ್ಫೋಟದಲ್ಲಿ ಕುಟುಂಬದ ಐವರು ಸಾವು

    March 12, 2026
    © 2026 KARNIK EXPRESS . Designed by WEBGAUGE.
    • About Us
    • Privacy Policy
    • DISCLAIMER
    • Terms and Conditions
    • Contact us

    Type above and press Enter to search. Press Esc to cancel.

    Ad Blocker Enabled!
    Ad Blocker Enabled!
    Our website is made possible by displaying online advertisements to our visitors. Please support us by disabling your Ad Blocker.