ಸಾರಿಗೆಬಸ್ ಚಾಲಕ ಚಾಲನೆಯಲ್ಲಿ ಮೊಬೈಲ್ ವಿಡಿಯೋ ವೀಕ್ಷಣೆ ಆರತ್ತು ಪ್ರಯಾಣಿಕರ ಜೀವಗಳ ಜೊತೆಗೆ ಚೆಲ್ಲಾಟ ಎಷ್ಟು ಸರಿ ?
ಹಿಂದುಪುರ ಟೂ ಪಾವಗಡ ಮಾರ್ಗ ದ ಕೋಲಾರ ವಿಭಾಗದ ಸಾರಿಗೆ ಬಸ್ ಚಾಲಕ ಬಸ್ ಚಾಲನೆಯಲ್ಲಿ ಮೊಬೈಲ್ ಫೋನ್ ಬಳಸುತ್ತಾರೆ… ಪೋನ್ ನಲ್ಲಿ ಮಾತನಾಡಿಕೊಂಡು ಚಾಲಕ ಶ್ರೀನಿವಾಸ್ ಬಸ್ ಚಾಲನೆ ಮಾಡುವುದು ಎಷ್ಟು ಸರಿ …?
ಬಸ್ ನಲ್ಲಿ ಪ್ರಯಾಣಿಕರು ಮೊಬೈಲ್ ಫೋನ್ ಬಳಸ ಬಾರದು, ಜೊರಾಗಿ ಮಾತನಾಡ ಬಾರದು, ಸಂಗೀತ ಹಾಡುಗಳನ್ನು ಕೇಳಲು ಬಸ್ ನಲ್ಲಿ ಬಳಕೆ ನಿಷೇಧ…
ಆದ್ರೆ ಸಾರಿಗೆ ಇಲಾಖೆಯ ಚಾಲಕ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಆರತ್ತು ಪ್ರಯಾಣಿಕರ ಜೀವಗಳ ಜೊತೆಗೆ ಚೆಲ್ಲಾಟ ಎಷ್ಟು ಸರಿ ?
ಕೋಲಾರ ಬಸ್ ನಿಲ್ದಾಣದಿಂದ 8.15 am ಗೆ ಬಿಟ್ಟ ಬಸ್ ಮಾರ್ಗದಲ್ಲಿ ಚಾಲಕ ಶ್ರೀನಿವಾಸ್ ಪದೆ ಪದೆ ಮೊಬೈಲ್ ಫೋನ್ ಬಳಸಿಕೊಂಡು ಚಾಲನೆ ಮಾಡುತ್ತಿರುವುದು ಪ್ರಯಾಣಿಕರಿಗೆ ಅಂಗೈಯಲ್ಲಿ ಜೀವ ಇಟ್ಟು ಕೊಂಡ ಅನುಭವ ವಾಗಿತ್ತು…ಎನ್ನುತ್ತಾರೆ ಪ್ರಯಾಣಿಕರು…
ಈ ವಿಡಿಯೋ ಬಸ್ ಚಾಲನೆ ವೇಳೆ ಚಾಲಕನ ಮೊಬೈಲ್ ಫೋನ್ ಬಳಕೆಯ ಪ್ರಯಾಣಿಕ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸೋಷಿಯಲ್ ಮಾಧ್ಯಮ ಕ್ಕೆ ಕಳುಹಿಸಿದ್ದಾರೆ…
