Close Menu
KARNIK EXPRESSKARNIK EXPRESS
    Facebook X (Twitter) Instagram
    Trending
    • ಕಾರು ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಯ ಬೆಂಕಿಗೆ ಆರು ಮಂದಿ ಸಜೀವ ದಹನ
    • ಅಕ್ಷಯ ತೃತೀಯ ಯಾವಾಗ?.. ಚಿನ್ನ ಖರೀದಿಸಲು ಸರಿಯಾದ ಶುಭ ಸಮಯ ಯಾವುದು?
    • ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತದೆ
    • ಅರುಣಾಚಲ ಪ್ರದೇಶದ ಪ್ರದೇಶಗಳಿಗೆ ‘ಕಾಲ್ಪನಿಕ ಹೆಸರುಗಳನ್ನು’ ನೀಡಿದ್ದಕ್ಕಾಗಿ ಭಾರತ ಚೀನಾವನ್ನು ಟೀಕಿಸಿದೆ
    • ದಕ್ಷಿಣ ಏಷ್ಯಾ ಪ್ರವಾಹ ಬಿಕ್ಕಟ್ಟು: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ 200+ ಸಾವು, ಭಾರತ ನೆರವು
    • ಕೊರಾಪುಟ್‌ನಲ್ಲಿ ರಾಜ್ಯ ಬಸ್ ಕಮರಿಗೆ ಉರುಳಿ 1 ಸಾವು, 20 ಕ್ಕೂ ಹೆಚ್ಚು ಜನರಿಗೆ ಗಾಯ 
    • ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಜಿ   ಸ್ಪೀಕರ್ ರಮೇಶ್ ಕುಮಾರ್ ಮೇಲ್ಮನವಿ ಸೋಲು,60.5 ಎಕರೆ ಭೂಮಿ  ಅರಣ್ಯಕ್ಕೆ ಹಸ್ತಾಂತರಿಸಲು  ನಿರ್ದೇಶನ
    • ದ್ವಿಚಕ್ರ ವಾಹನವು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಸವಾರ ಸಾವು ಮತ್ತೊರ್ವನಿಗೆ ಗಾಯ
    Facebook X (Twitter) Instagram
    KARNIK EXPRESSKARNIK EXPRESS
    Monday, April 20
    • Home

      ಕಾರು ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಯ ಬೆಂಕಿಗೆ ಆರು ಮಂದಿ ಸಜೀವ ದಹನ

      April 17, 2026

      ಅಕ್ಷಯ ತೃತೀಯ ಯಾವಾಗ?.. ಚಿನ್ನ ಖರೀದಿಸಲು ಸರಿಯಾದ ಶುಭ ಸಮಯ ಯಾವುದು?

      April 12, 2026

      ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತದೆ

      April 12, 2026

      ಅರುಣಾಚಲ ಪ್ರದೇಶದ ಪ್ರದೇಶಗಳಿಗೆ ‘ಕಾಲ್ಪನಿಕ ಹೆಸರುಗಳನ್ನು’ ನೀಡಿದ್ದಕ್ಕಾಗಿ ಭಾರತ ಚೀನಾವನ್ನು ಟೀಕಿಸಿದೆ

      April 12, 2026

      ದಕ್ಷಿಣ ಏಷ್ಯಾ ಪ್ರವಾಹ ಬಿಕ್ಕಟ್ಟು: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ 200+ ಸಾವು, ಭಾರತ ನೆರವು

      April 12, 2026
    • ವಿದೇಶ
    • ದೇಶ
    • ರಾಜ್ಯ
    • ಜಿಲ್ಲೆ
    • ರಾಜಕೀಯ
    • ಕ್ರೈಂ
    • ಆರೋಗ್ಯ
    • ಉದ್ಯೋಗ
    • ಕ್ರೀಡೆ
    • ಜ್ಯೋತಿಷ್ಯ
    • ಪರಿಸರ
    • ವಾಣಿಜ್ಯ
    • ವಿಜ್ಞಾನ
    • ಸಾಮಾಜಿಕ
    • ಇ ಪೇಪರ್
    KARNIK EXPRESSKARNIK EXPRESS
    Home»ತಾಜಾ ಸುದ್ದಿ»ಜನಪರ ಉತ್ಸವದ ಹೆಸರಲ್ಲಿ ದಲಿತರ ಹಣ ಬೇಕಾಬಿಟ್ಟಿ ಖರ್ಚು ಖಂಡಿಸಿ ವೇದಿಕೆ ಮುಂಭಾಗ ಮೌನ ಪ್ರತಿಭಟನೆ,

    ಜನಪರ ಉತ್ಸವದ ಹೆಸರಲ್ಲಿ ದಲಿತರ ಹಣ ಬೇಕಾಬಿಟ್ಟಿ ಖರ್ಚು ಖಂಡಿಸಿ ವೇದಿಕೆ ಮುಂಭಾಗ ಮೌನ ಪ್ರತಿಭಟನೆ,

    • karnik express
    • February 25, 2025
    • 11:03 am

    FEATURED IN

    image_processing20230220-6331-pnenon
    whatsapp-logo-icon-free-png
    images

    ಜನಪರ ಉತ್ಸವದ ಹೆಸರಲ್ಲಿ ದಲಿತರ ಹಣ ಬೇಕಾಬಿಟ್ಟಿ ಖರ್ಚು ಖಂಡಿಸಿ ವೇದಿಕೆ ಮುಂಭಾಗ ಮೌನ ಪ್ರತಿಭಟನೆ,

    ಕೋಲಾರ: ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಪಿ) ಹಣವನ್ನು ರಾಜ್ಯ ಮಟ್ಟದ ಜನಪರ ಉತ್ಸವದ ಹೆಸರಿನಲ್ಲಿ ಬೇಕಾಬಿಟ್ಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿ ದಲಿತ ಯುವ ಜಾಗೃತಿ ಸಮಿತಿ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ನಡೆಯುತ್ತಿರುವ ಜನಪರ ಉತ್ಸವದ ವಿಚಾರಗೋಷ್ಠಿಯಲ್ಲಿ ಪೋಸ್ಟರ್ ಪ್ರದರ್ಶನದ ಮೂಲಕ ಮೌನ ಪ್ರತಿಭಟನೆ ನಡೆಸಿದರು.

    ಈ ಸಂದರ್ಭದಲ್ಲಿ ದಲಿತ ಯುವ ವೇದಿಕೆ ಮುಖಂಡ ಶೆಟ್ಟಿಗಾನಹಳ್ಳಿ ವಿ.ಅಂಬರೀಷ್ ಮಾತನಾಡಿ ದಲಿತರ ಅಭಿವೃದ್ಧಿಗೆ ಮೀಸಲಾದ ಸುಮಾರು ಒಂದು ಕೋಟಿ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತವು ಮನಸ್ಸು ಇಚ್ಛೆ ಖರ್ಚು ಮಾಡಿದ್ದಾರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕನಿಷ್ಠ ಅಂಬೇಡ್ಕರ್ ಅವರ ಪೋಟೋ ಹಾಕಿಲ್ಲ ಸಂಘಟನೆಗಳು ಪ್ರಶ್ನೆ ಮಾಡಿದ ನಂತರ ಮರು ಮುದ್ರಣ ಮಾಡಲಾಗಿದೆ ಜಿಲ್ಲೆಯ ಹಿರಿಯ ದಲಿತ ಸಂಘಟನೆಗಳ ನಾಯಕರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ದಲಿತ ಕಲಾವಿದರನ್ನು ಗುರುತಿಸಿ ಸೌಲಭ್ಯ ಒದಗಿಸಿಲ್ಲ ಆದರೆ ದಲಿತರ ಹಣ ಬೇಕಾಬಿಟ್ಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.

    ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸರಿಯಾಗಿ ಪ್ರಚಾರ ಮಾಡಿಲ್ಲ ರಾಜ್ಯ ಮಟ್ಟದ ಕಾರ್ಯಕ್ರಮವಾದರೂ ನೂರು ಜನ ಭಾಗವಹಿಸಿಲ್ಲ ಉದ್ವಾಟನೆಗೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಬರಲಿದ್ದಾರೆ ಅಂತ ಹೇಳಿದ್ದರು ಅವರು ಯಾರು ಬಂದಿಲ್ಲ ಜೊತೆಗೆ ಜಿಲ್ಲೆಯಲ್ಲಿ ಮೀಸಲಾತಿಯಲ್ಲಿ ಗೆದ್ದ ಶಾಸಕರು ಬಂದಿಲ್ಲ ಕಾರ್ಯಕ್ರಮದ ಹೆಸರಲ್ಲಿ ಎರಡು ದಿನ ಕೋಲಾರ ನಗರದಲ್ಲಿ ದೀಪಾಲಂಕಾರ ಮಾಡಿದ್ದಾರೆ ಆದರೆ ಎಷ್ಟೋ ದಲಿತ ಕಾಲೋನಿಗಳಲ್ಲಿ ವಿದ್ಯುತ್‌ ದ್ವೀಪಗಳು ಇಲ್ಲ ಇನ್ನೂ ಯಾವ ಪುರುಷಾರ್ಥಕ್ಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಆರೋಪಿಸಿದರು

    ಈ ಸಂದರ್ಭದಲ್ಲಿ ಮುಖಂಡ ದೊಡ್ನಹಳ್ಳಿ ಸುಬ್ರಮಣಿ ಮಾತನಾಡಿ ಒಂದು ಕಡೆ ದಲಿತರ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಾರೆ ಇನ್ನೊಂದು ಕಡೆಗೆ ದಲಿತರ ಹಣವನ್ನು ಜನಪರ ಉತ್ಸವ ಹೆಸರಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಅಧಿಕಾರಿಗಳು ಹೇಳಿದ ರೀತಿಯ ಕನಿಷ್ಠ ಹತ್ತು ಸಾವಿರ ಜನ ಬರುವ ನಿರೀಕ್ಷೆ ಅಂತ ಹೇಳಿ ಇವತ್ತು 100 ಜನ ಬಂದಿದ್ದಾರೆ ಸರಿಯಾದ ಜನಕ್ಕೆ ಮಾಹಿತಿ ಪ್ರಚಾರ ಮಾಡದ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು

    ಈ ಸಂದರ್ಭದಲ್ಲಿ ಮುಖಂಡರಾದ ನಂಬಿಗಾನಹಳ್ಳಿ ನಾರಾಯಣಸ್ವಾಮಿ, ಬೆಟ್ಟಹೊಸಪುರ ರವಿ, ಹರೀಶ್, ಚಲಪತಿ, ಪವನ್, ನಾಗರಾಜಪ್ಪ, ವಿ.ಸುಬ್ರಮಣಿ ಮುಂತಾದವರು ಇದ್ದರು

    PrevFebruary 25, 20251984 ರ ಸಿಖ್ ವಿರೋಧಿ ದಂಗೆ: ಮರಣದಂಡನೆ ಇಲ್ಲ, ನ್ಯಾಯಾಲಯವು ಮಾಜಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ
    February 25, 2025ತೆಲಂಗಾಣ ಸುರಂಗ ಕುಸಿತ: 72 ಗಂಟೆಗಳು ಕಳೆದಿವೆ, ರಕ್ಷಣಾ ಸಿಬ್ಬಂದಿ ಮುಂದೆ ಸಾಗಲು ಹರಸಾಹಸ ಪಡುತ್ತಿದ್ದಾರೆ,Next
    Picture of karnik express

    karnik express

    [ays_block_subscribe id='1'] Content [/ays_block_subscribe]

    Subscribe to Updates

    Get the latest creative news from FooBar about art, design and business.

    An error occurred.

    ಕಾರು ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಯ ಬೆಂಕಿಗೆ ಆರು ಮಂದಿ ಸಜೀವ ದಹನ

    April 17, 2026

    ಅಕ್ಷಯ ತೃತೀಯ ಯಾವಾಗ?.. ಚಿನ್ನ ಖರೀದಿಸಲು ಸರಿಯಾದ ಶುಭ ಸಮಯ ಯಾವುದು?

    April 12, 2026

    ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತದೆ

    April 12, 2026

    ಅರುಣಾಚಲ ಪ್ರದೇಶದ ಪ್ರದೇಶಗಳಿಗೆ ‘ಕಾಲ್ಪನಿಕ ಹೆಸರುಗಳನ್ನು’ ನೀಡಿದ್ದಕ್ಕಾಗಿ ಭಾರತ ಚೀನಾವನ್ನು ಟೀಕಿಸಿದೆ

    April 12, 2026
    © 2026 KARNIK EXPRESS . Designed by WEBGAUGE.
    • About Us
    • Privacy Policy
    • DISCLAIMER
    • Terms and Conditions
    • Contact us

    Type above and press Enter to search. Press Esc to cancel.

    Ad Blocker Enabled!
    Ad Blocker Enabled!
    Our website is made possible by displaying online advertisements to our visitors. Please support us by disabling your Ad Blocker.